Cargill Vijayostva competition
Government Higher Primary Yadavada School
Cargill Vijayostva Competition
ಇಂದು ಜಿ ಎಚ ಪಿ ಸ ಯಾದವಾಡ ಶಾಲೆಯಲ್ಲಿ ಕಾರ್ಗಿಲ್ ವಿಜಯೋಸ್ತವದ ಅಂಗವಾಗಿ ಸ್ಪರ್ಧೆಯನ್ನು ಏಪ್ರಡಿಸಲಾಗಿತ್ತು . ನಮ್ಮ ಶಾಲೆಯಲ್ಲಿ ೨೫ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯೋಸ್ತ್ಸವ ದ ಚಿತ್ರವನ್ನು ಮತ್ತು ನಮ್ಮ ಸೇನೆ ನಮ್ಮ ಹೆಮ್ಮೆ ವಿಷಯದ ಮೇಲೆ ಪ್ರಬಂಧವನ್ನು ಬರೆದರು. ಮತ್ತು ಶಾಲೆಯ ಎಲ್ಲ ಶಿಕ್ಷಕರು ಈ ಸ್ಪರ್ಧೆಯನ್ನು ಗಮನಿಸಿದರು. ಮತ್ತು ಬೇಕಾದ ಕೆಲವು ವಿಷಯಗಳನ್ನು ಹೇಳಿದರು. ಮತ್ತು ಶಿಕ್ಷಕರು ಮಕ್ಕಳಿಗೆ ಪ್ರೋತ್ಸಹವನ್ನು ನೀಡಿದರು.
\ ಮತ್ತು ಮಕ್ಕಳು ತಮ್ಮ ಭಾವನೆಯನ್ನು ಈ ಒಂದು ಚಿತ್ರ ಮತ್ತು ಪ್ರಬಂಧದ ಮೂಲಕ ವ್ಯಕ್ತಪಡಿಸಿದ್ದಾರೆ.ಇದು ಒಂದು ನಮಗೆ ಸಂತೋಷದ ವಿಷಯ ಎಂದು ಕೂಡ ಹೇಳಬಹುದು.ಮತ್ತು ಮಕ್ಕಳತಮ್ಮ ಭಾಗವಹಿಸುವದನ್ನು ಕಂಡು ನಮಗೆ ತುಂಬಾ ಸಂತೋಷವಾಗಿದೆ. ಮತ್ತು ಮಕ್ಕಳು ನಾವು ಕೂಡ ಮುಂದೆ ದೊಡ್ಡವರಾದ ಮೇಲೆ ಸೈನಿಕರಾಗುತ್ತೇವೆ. ನಮ್ಮ ದೇಶವನ್ನು ಕಾಪಾಡುತ್ತೇವೆ. ನಮ್ಮ ದೇಶವನ್ನು ರಕ್ಷಿಸುತ್ತೇವೆ . ಎನ್ನುವುದನ್ನು ಕೇಳಿ ಎಲ್ಲ ಶಿಕ್ಷಕರು ತುಂಬಾ ಸಂತೋಷಪಟ್ಟರು.
Comments
Post a Comment