ಮಕ್ಕಳ ಸೃಜನಶೀಲತೆ .....
ಸರಕಾರಿ ಹಿರಿಯ ಪ್ರಥಮಿಕ ಶಾಲೆ ಕಣವಿಹೊನ್ನಾಪುರ
ನಮ್ಮ ಶಾಲೆ ಯಲ್ಲಿ ಯಲ್ಲಾ ಮಕ್ಕಳು ತಂಡವಾಗಿ ಸೃಜನಶೀಲ ಚಿತ್ರಗಳನ್ನು ಮಾಡಿದ್ದಾರೆ ಮತ್ತು ಇದರಿಂದ ಅವರ ಸೃಜನಶೀಲ ಯೋಚನೆ ಹೆಚ್ಚಾಗುತ್ತೆ ಮತ್ತು ಅವರ ಪಾಲ್ಗೊಳ್ಳುವಿಕೆ ಯಲ್ಲಾ ಕಾರ್ಯದಲ್ಲೂ ಹೆಚ್ಚಾಗುತ್ತಾ ಹೋಗುತ್ತದ್ದೆ . ಯೋಚನೆ ಮಾಡುವ ಶಕ್ತಿಯು ಕೂಡ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಅವರು ಓದುವ ಹವ್ಯಾಸವು ಕೂಡ ಹೆಚ್ಚುತ್ತದೆ ಇದರಿಂದಾಗಿ ಅವರ ಪೋಷಕರು ಕೂಡ ಸಂತೋಷಗೊಳ್ಳುತ್ತಾರೆ . ಈ ಹವ್ಯಾಸದಿಂದ ನಮ್ಮ ಮತ್ತು ಮಕ್ಕಳ ಬಾಂದವ್ಯವು ಕೂಡ ಹೆಚ್ಚಾಯಿತು. ಇದರಿಂದ ಅವರು ಯಲ್ಲಾ ಪಾಠದ ಬಗ್ಗೆ ಆಸಕ್ತಿ ವಹಿಸುತ್ತಾರೆ ಇದರಿಂದ ಯಲ್ಲಾ ಮಕ್ಕಳು ಖುಷಿ ಎಂದ ಓದುತ್ತಾರೆ ಸ್ಪರ್ಧಾತ್ಮಕ ಕೌಶಲ್ಯವು ಕೂಡ ಹೆಚ್ಚಾಗುತ್ತದೆ ಅವರು ಕೂಡ ಗೆಲ್ಲಬೇಕು ಯೆನ್ನುವ ಮನೋಭಾವ ಸಕಾರಾತ್ಮಕವಾಗಿ ಬೆಳೆಯುತ್ತಹೋಗುತ್ತದ್ದೆ ನಮ್ಮ ಶಾಲೆಯ ಯಲ್ಲಾ ಶಿಕ್ಷಕರಿಗೂ ಖುಷಿಯಾಗುತ್ತದೆ . ಮಕ್ಕಳ್ಲಲಿ ಸೃಜನಶೀಲ ಯೋಚನೆ ಮಾಡುವ ಹಾಗೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ ......😊
ನಮ್ಮ ವಿದ್ಯಾರ್ಥಿಗಳ ಸೃಜನಶೀಲತೆ .....Students🔅
Comments
Post a Comment