ಮಗುವಿನ ಯಶಸ್ಸಿನ ಪ್ರಪಂಚದ ಮೊದಲ ಕನಸಿನ ಮೆಟ್ಟಿಲು
ಮಗುವಿನ ಯಶಸ್ಸಿನ ಪ್ರಪಂಚದ ಮೊದಲ ಕನಸಿನ ಮೆಟ್ಟಿಲು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇ ಗ್ರಾಮದಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗುರುನಾಥ್ ಪೂಜಾರ್, ವಿಶೇಷ ವಿಕಲಚೇತನ ಮಕ್ಕಳ ,ಜಿಲ್ಲಾಮಟ್ಟದ ಚಕ್ರ ಎಸೆತ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದು .ಇದು ಒಂದು ಶಾಲೆಗೆ ,ಊರಿಗೆ ಮತ್ತು ವಿಶೇಷವಾಗಿ ನಮ್ಮ ಶಾಲೆಯ ಪ್ರಧಾನ ಗುರುಗಳಿಗೆ ಮತ್ತು ನಮ್ಮೆಲ್ಲ ಗುರು ಬಳಗದವರಿಗೆ ವಿಶೇಷವಾದ ಸಿಹಿ ವಿಷಯವಾಗಿದೆ.ಧನ್ಯವಾದಗಳು
Comments
Post a Comment