ಸ್ವಚ್ಛತಾ ಪಕ್ವಾಡ ಅಭಿಯಾನ 2024

         ಸ್ವಚ್ಛತಾ ಪಕ್ವಾಡ ಅಭಿಯಾನ ೨೦೨೪ ರ ಅಡಿಯಲ್ಲಿ ನಮ್ಮ ಸ ಹಿ ಪ್ರಾ ಶಾಲೆ ಹಳ್ಳಿಗೇರಿ ಯಲ್ಲಿ ಮಕ್ಕಳಿಗಾಗಿ ನಾವು ಹಲಾವಾರು ಚಟುವಟಿಕೆ ನಡೆಸಿದೇವು ಅದರಲ್ಲಿ ಚಿತ್ರ ಕಲೆ ಹಾಗೂ ಪ್ರಬಂಧ ಸ್ಪರ್ಧೆ ಕೂಡ ಕಳೆದ ಶನಿವಾರದಂದು ಹಮ್ಮಿಕೊಂಡಿದ್ದೆವು. ಈ ಒಂದು ಸ್ಪರ್ಧೆಯಲ್ಲಿ ಹಲವಾರು ಮಕ್ಕಳು ಭಾಗವಹಿಸಿದ್ದರು. 
           ೪ ನೇ ತರಗತಿ ಗೆ ಬೇರೆ ಸ್ಪರ್ಧೆ ಹಾಗೂ ೫ ರಿಂದ ೮ನೆ ತರಗತಿ ಮಕ್ಕಳಿಗೆ ಬೇರೆ ಸ್ಪರ್ಧೆ ನೀಡಲಾಗಿತ್ತು. ವಿಷಯ ಎನೆಂದರೆ " ಶಾಲೆಯ ಸ್ವಚ್ಛತೆ ಯಲ್ಲಿ ವಿದ್ಯಾರ್ಥಿಗಳ ಪಾತ್ರ" ಈ ಒಂದು ಉತ್ತಮ ವಿಷ್ಯದೊಂದಿಗೆ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಳೆದ ಶನಿವಾರ ಸ್ಪರ್ಧೆ ನಡೆಸಿ ನಮ್ಮ ಶಾಲೆಯಲ್ಲಿ ನಮ್ಮ ಎಲ್ಲ ಟೀಚರ್ಸ್ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಬರೆದ ಚಿತ್ರಕಲೆ ಹಾಗೂ ಪ್ರಬಂದ ಸ್ಪರ್ಧೆಯ ಪ್ರಥಮ ದ್ವಿತೀಯ ಆಯ್ಕೆ ಮಾಡಲಾಯಿತು.
        ಮೋದಲ ೩ ಸ್ಥಾನ ಗಳಿಸಿದ ಮಕ್ಕಳಿಗೆ ಪ್ರಾಶ್ಟಿ ನೀಡಿ ಗೌರವಿಸಲಾಯಿತು. ಮಕ್ಕಳು ತುಂಬಾ ಖುಷಿ ಪಟ್ಟರು.


Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆