ಶಿಕ್ಷಕಿಯಾಗಿ ಮಕ್ಕಳ ಜೊತೆ ಕಳೆದ ಕ್ಷಣಗಳು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ ಶಾಲೆಯಲ್ಲಿ
ಶಿಕ್ಷಕಿಯಾಗಿ ಮಕ್ಕಳ ಜೊತೆ ಕಳೆದ ಕ್ಷಣಗಳು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ ಶಾಲೆಯಲ್ಲಿ ನಾನು ಶಿಕ್ಷಕಿಯಾಗಿ ಶಾಲೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುವುದು ನನಗೆ ತುಂಬಾ ಖುಷಿಯಾಗಿದೆ ,ಮತ್ತೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವಾಗ ಅವರ ಜೊತೆಗಿನ ಬಾಂದವ್ಯ ಚನ್ನಾಗಿದೆ ಮಕ್ಕಳು ಕೇಳುವ ಪ್ರಶನೆ ಮತ್ತು ಅವರು ಪಾಠವನ್ನು ಕೇಳುವಾಗ ಏರುವ ಆಸಕ್ತಿಯನ್ನು ನೋಡಿ ತುಂಬಾ ಖುಷಿಯಾಗುತ್ತದೆ . ಒಬ್ಬ ಶಿಕ್ಕ್ಷಕಿಯಾಗೀ ಇರುವ ಅದೃಷ್ಟ ನನಗೆ ಸಿಕ್ಕಿದ್ದು ನನ್ನ ಪುಣ್ಯವೇ ಯಂದು ಹೇಳಬಹುದು ಯಾಕೆಂದರೆ ಮಕಲ್ಲ ಮುಗ್ದ ಮನಸುಗಳ ಜೊತೆ ಕಾಲ ಕಳೆಯುವುದು ಯಾರಿಗೂ ಸಿಗುವುದಿಲ್ಲ ಹಾಗಾಗಿ ಎದು ನನ್ನ ಅದೃಷ್ಟವೇ ...
ಧನ್ಯವಾದಗಳು .....
Comments
Post a Comment