ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ


        ಈ ಭಾರಿ ನಿಗದಿ ಮಟ್ಟದ ಪ್ರತಿಭಾ ಕಾರಂಜಿ ಸ ಹಿ ಪ್ರಾ ಶಾಲೆ ಹೊಲ್ತಿಕೋಟಿ ಯಲ್ಲಿ ನಡೆಯಿತು. ಈ ಒಂದು ಕಾರ್ಯಕ್ರಮದಲ್ಲಿ ನಿಗದಿ ಕ್ಲಸ್ಟರ್ ಇಂದ ಸುಮಾರು 10  ಶಾಲೆಯ ಮಕ್ಕಳು ಭಾಗವಹಿಸಿದ್ದರು. ಎಲ್ಲ ಮಕ್ಕಳು ಅತಿ ಸುಂದರದಿಂದ ತುಂಬಾ ಮುದ್ದಾಗಿ ತಯಾರಿ ಇಂದ ಬಂದಿದ್ದರು.ನಮ್ಮ ಶಾಲೆ ಸ ಹಿ ಪ್ರಾ ಶಾಲೆ ಹಳ್ಳಿಗೇರಿ ಇಂದ ಸುಮಾರು 37 ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
              ಈ ಒಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ೩ ಹಂತದಲ್ಲಿ ಮಾಡಲಾಗಿತ್ತು 1 ರಿಂದ 4 ತರಗತಿ ಮಕ್ಕಳಿಗೆ ಬೇರೆ  5 ರಿಂದ್ 7  ತರಗತಿ ಮಕ್ಕಳಿಗೆ ಬೇರೆ ಹಾಗೂ 8 ರಿಂದ 12 ತರಗತಿ ಅವ್ರಿಗೆ ಬೇರೆ. ಆದರೆ ನಮ ಶಾಲೆ ಯಲ್ಲಿ 8  ತರಗತಿ ಇರುವುದರಿಂದ ಹೈ ಸ್ಕೂಲ್ ಮಕ್ಕಳ ಜೊತೆ ನಮ್ಮ ಮಕ್ಕಳು ಕೂಡ ಸ್ಪರ್ಧೆಗೆ ಇಳಿದು ತುಂಬಾ ಚನ್ನಾಗಿ ಮಾಡಿದರು.
       ನಮ್ಮ ಶಾಲೆ ಇಂದ ನಮ ಮಕ್ಕಳ ಜೊತೆ ನಾನು ಕೂಡ ಭಾಗಿ ಆಗಿ ಈ ಕಾರ್ಯಕ್ರಮದಲ್ಲಿ ಭಾಗವಸಿದ್ದು ನನಗೆ ತುಂಬಾ ಕುಶಿಯಾದ್ ವಿಚಾರ. ನಮ್ಮ ಮಕ್ಕಳು ತುಂಬಾ ಚನ್ನಾಗಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.



Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆