ನಲಿ ಕಲಿ ಮಕ್ಕಳ Project
ನಮ್ಮ ಸ ಹಿ ಪ್ರಾ ಶಾಲೆ ಹಳ್ಳಿಗೇರಿ ನಲಿ ಕಲಿ ಮಕ್ಕಳು ತಮ್ಮ ಆಸಕ್ತಿ ಇಂದ ಕೆಲವು. ಸಾಮಾನುಗಳನ್ನು ತಯಾರಿಸಿದ್ದರು.ಶಿಕ್ಷಕರ ಸಲಹೆ ಸಹಾಯ ತೆಗೆದುಕೊಂಡು ತಮ್ಮ ತರಗತಿ ಗೆ ಸಹಾಯ ಆಗುವ ಹಾಗೆ ಅಕ್ಷರ ಮಾಲೆ ,ಶಬ್ದಗಳ ಕೋಶ, ಬಿದಿರು ಹಾಗೆ ಹಾಳಾದ ವಸ್ತುಗಳನ್ನು ಉಪಯೋಗಿಸಿ ಸುಂದರ ಮನೆ ತಯಾರಿ ಮಾಡಿದ್ದರು. ನಿಜವಾಗಲು ಅವರ ಪತಿಭೆ ಅಪಾರ. ಅವರ ಮುಗ್ಧತೆ ಅವರು ಮಾಡಿದ ಕೆಲಸದಲ್ಲಿ ಎದ್ದು ಕಾಣುತ್ತಿತ್ತು.
ಅವರ ಕೆಲಸಕ್ಕೆ ಪ್ರಶಂಶಿಸಿ ನಮ್ಮ ಶಾಲೆಯ ಎಲ್ಲ ಶಿಕ್ಷಕರು ಅವರಿಗೆ ಪ್ರಶಸ್ತಿ ನೀಡುವ ಮೂಲಕ ಅವರನ್ನು ಖುಷಿ ಪಡಿಸಿದರು.
Comments
Post a Comment