21 ದಿನಗಳ ಓದುವ ಅಭಿಯಾನದ ಚಟುವಟಿಕೆ

            21 ದಿನಗಳ ಓದುವ ಅಭಿಯಾನದ ಚಟುವಟಿಗೆ ಎಂಬ ಕಾರ್ಯಕ್ರಮವು ಕರ್ನಾಟಕ ಸರಕಾರದಿಂದ ಮಕ್ಕಳಿಗಾಗಿ, ಮಕ್ಕಳಲ್ಲಿ ಒಂದು ಓದುವ ಹುಮ್ಮಸು ಹಾಗೂ ಆಸಕ್ತಿ ತರಲೆಂದು ಈ ಒಂದು ಒಳ್ಳೆಯ ಯೋಜನೆ ಜಾರಿಗೆ ಬಂದಿದೆ. ಈ ಒಂದು ಒಳ್ಳೆಯ ವಿಷಯ ನಮ್ಮ ಮಕ್ಕಳಲ್ಲಿ ಇನ್ನು ಹೆಚ್ಚಿನ ಆಸಕ್ತಿ ತರಲಿ ಎಂದು ನಾವು ಈ ಒಂದು ಕಾರ್ಯಕ್ರಮವನ್ನು ನಮ್ಮ ಶಾಲೆ ಗ್ಪ್ಸ್ ಹಳ್ಳಿಗೇರಿ ಯಲ್ಲಿ ಹಮ್ಮಿಕೊಂಡಿದ್ದೆವು, ಆಸಕ್ತಿವುಳ್ಳ   ಸಾಕಷ್ಟು ಮಕ್ಕಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
              ಈ ಒಂದು ಕಾರ್ಯಕ್ರಮವನ್ನು ಒಂದು ಭಕ್ತಿ ಗೀತೆ ಮೂಲಕ ಮಕ್ಕಳಿಂದ ಪ್ರಾರಂಬ ಮಾಡಲಾಯಿತು ನಮ್ಮ ಶಾಲೆಯ ಯಲ್ಲ ಶಿಕ್ಷಕರು ಈ ಒಂದು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಮ್ಮ ಒಬ್ಬ ಶಿಕ್ಷಕರು ಓದುವ ಹವ್ಯಾಸದ ಬಗ್ಗೆ ತುಂಬಾ ಸರಳವಾಗಿ ಮತ್ತು ಸೊಗಸಾಗಿ ಮಾತಾಡಿದರು. ಹಾಗೆ ಓದುವ ಹವ್ಯಾಸದಿನದ್ ಏನೆಲ್ಲಾ ಉತ್ತಮ ಬೆಳವಣಿಗೆ ನಾವು ಕಾಣಬಹುದು ಎಂಬುದನ್ನು ತುಂಬಾ ಸವಿಚಾರವಾಗಿ ತಿಳಿಸಿಕೊಟ್ಟರು.


              

Comments