ಹೊಸ ಕಟ್ಟಡ ನಿರ್ಮಾಣದ ಭೂಮಿ ಪೂಜೆ
ಸರಕಾರಿ ಹಿರಯ ಪ್ರಾಥಮಿಕ ಶಾಲೆ ಕಣವಿಹೊನ್ನಾಪುರ
ನಮ್ಮ ಶಾಲೆಯ ಹೊಸ ಕಟ್ಟಡ ನಿರ್ಮಾಣದ ಭೂಮಿ ಪೂಜೆ
ನಮ್ಮ ಶಾಲೆಯಲ್ಲಿ ಹಳೆಯ ಕಟ್ಟಡವನ್ನು ನಿರ್ಮೂಲನೆ ಮಾಡಿ ಹೊಸ ಕಟ್ಟಡವನ್ನು ಕಟ್ಟಲು ಊರಿನ ಸಮಸ್ತ ಹಿರಯರು ಮತ್ತು ಶಾಲೆಯ SDMC ಸದಸ್ಯರು ಸೇರಿ ಭೂಮಿ ಪೂಜೆಯನ್ನು ಮಾಡಿದರು ಇದನ್ನು Micro construction ಕಂಪನಿ ಅವರು ಈ ಕಟ್ಟಡಗಳನ್ನು ನಿರ್ಮಾಣ ಮಾಡಿ ಕೊಡುತ್ತಿದ್ದಾರೆ ಅದೇ ಕಾರಣದಿಂದಾಗಿ ಈ ಕಂಪನಿ ಸದಸ್ಯರಿಗೂ ಕೂಡ ಸನ್ಮಾನ ಮಾಡಲಾಯಿತು ಈ ಕಾರ್ಯಕಮಕ್ಕೆ ಯಲ್ಲಾ ಊರಿನ ಗುರು ಹಿರಿಯರು ಪಾಲ್ಗೊಂಡರು. ನಮ್ಮ ಶಾಲೆಯ ಯಲ್ಲಾ ಮುದ್ದು ವಿದ್ಯಾರ್ಥಿಗಳು ಭೂಮಿ ಪೂಜೆಯನ್ನು ಮಾಡಿದರು ನಂತರ ಯಲ್ಲರ ಮುಖದಲ್ಲೂ ಸಂತೋಷವಾಯಿತು. ದೇವರ ಆಶೀರ್ವಾದದಿಂದ ಈ ಕಟ್ಟಡ ನಿರ್ಮಾಣವು ಆದಷ್ಟು ಬೇಗ ಸರಾಗವಾಗಿ ಮುಗಿಯಲಿ ಯಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ .
Comments
Post a Comment