ಗಣಪತಿ ಪೂಜಾ ಸಮಾರಂಭ ......
ಸರಕಾರಿ ಹಿರಿಯ ಪ್ರಥಮಿಕ ಶಾಲೆ ಕಣವಿಹೊನ್ನಾಪುರ
ಗಣಪತಿ ಪೂಜಾ ಸಮಾರಂಭ
ನಮ್ಮ ಶಾಲೆಯಲ್ಲಿ ಸೆಪ್ಟೆಂಬರ್ ೭ ರಂದು ಯಲ್ಲಾ ಶಿಕ್ಷಕರೊಂದಿಗೆ ಮತ್ತು ಯಲ್ಲಾ ವಿದ್ಯಾರ್ಥಿಗಳೊಂದಿಗೆ ಸೆರೆ ಗಣಪತಿ ಪೂಜೆಯನ್ನು ಮಾಡಿದೆವು ಹಿಂದೀನ ದೀನ ಗಣಪತಿಗೆ ಮಂಟಪವನ್ನು ಮಕ್ಕಳ ಸಹಾಯದಿಂದ ಸಿದ್ಧಗೊಳಿಸಿದೆವು ನಂತರ ಗಣೇಶ ಚತುರ್ಥಿ ದೀನ ಬೆಳಗ್ಗೆ ೮.೩೦ ಗೆ ಗಣೇಶನ ಪ್ರತಿಷ್ಠಾಪನೆಯನ್ನು ವಿಬ್ರಾಂಜನೆಯಿಂದ ನೆರೆವೇರಿಸಿದೆವು ಯಲ್ಲಾ ಮಕ್ಕಳು ಖುಷಿಯಿಂದ ಪಟಾಕಿ ಹಾರಿಸುತ್ತ ದೇವರನ್ನು ನೆನೆಯುತ್ತ ಆಚರಿಸಿದೆವು ಎದು ನನಗೆ ಸಂತೋಷವನ್ನು ತಂದಿತು ವಂದು ಸಂಬ್ರಮದ ವಾತಾವರಣ ಹಾಗೆಯೆ ದೇವರು ಯಲ್ಲಾ ಮುದ್ದು ಮಕ್ಕಳಿಗೂ ಒಳ್ಳೆಯ ಶಿಕ್ಷಣ ದೊರೆಯಲಿ ಮತ್ತು ಯಲ್ಲರು ಮುಂದೆ ಒಳ್ಳೆಯ ನಾಗರೀಕರಾಗಲಿ ಯಂದು ದೇವರಲ್ಲಿ ಕೇಳಿಕೊಳ್ಳುತ್ತೀವಿ ...
ಧನ್ಯವಾದಗಳು .....
Comments
Post a Comment