ಪೋಕ್ಸೋ ಕಾಯಿದೆ ಮತ್ತು ಬಾಲ್ಯ ವಿವಾಹ ತಡೆಗಟ್ಟುವ ಕಾರ್ಯಕ್ರಮ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ ದಿನಾಂಕ ೧೬/೦೧/೨೦೨೫ ರಂದು ಪೋಕ್ಸೋ ಕಾಯಿದೆ ಮತ್ತು ಬಾಲ್ಯ ವಿವಹ ತಡೆಗಟ್ಟುವ ಕಾರ್ಯಕ್ರಮವವನ್ನು ಹಮ್ಮಿಕೊಳ್ಳಗಿತ್ತು. ಇದರ ಮುಖ್ಯ ಉದ್ದೇಶ ಮಕ್ಕಳಿಗೆ ಅವರ ಒಂದು ಎಚ್ಚರ ದಲ್ಲಿ ಇರುವಂತೆ ಅವರಿಗೆ ಜಾಗೃತಿಯನ್ನು ಮೂಡಿಸಲಾಯಿತು .
ಅವರಿಗೆ ಪೋಕ್ಸೋ ಕಾಯಿದೆ ಎಂದರೇನು ಮತ್ತು ಅದರಿಂದ ಮಕ್ಕಳು ಯಾವ ರೀತಿ ಜಾಗರೂಕರಾಗಿರಬೇಕು. ಮತ್ತು ಬಾಲ್ಯ ವಿವಾಹ ಎಂದರೇನು ಮತ್ತು ಅದು ನಮ್ಮ್ ಕಣ್ಣ ಎದುರಲ್ಲೇ ನಡೀತಾ ಈದ್ದರೆ ಅದ್ದನ್ನು ನಾವು ಯಾರಿಗೆ ತಿಳಸಬೇಕು ಅದನ್ನು ಹೇಗೆ ತಡೆಗಟ್ಟಬೇಕು. ಎಂಬ ಒಳ್ಳೆ ಒಳ್ಳೆ ಸಂದೇಶವನ್ನು ನಿನ್ನೆ ಮಕ್ಕಳಿಗೆ ನೀಡಿದೆವು. ಎದು ಒಂದು ಉತ್ತಮ ಕಾಯ್ರಾಕ್ರಮ ವಾಗಿದೆ.
ಧನ್ಯವಾದಗಳು. .
Comments
Post a Comment