ನೀರಿನ ಶುದ್ಧೀಕರಣ ಮತ್ತು ಆಮ್ಲ ಪ್ರತ್ಯಾಮ್ಲ ....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರ
ನೀರಿನ ಶುದ್ಧೀಕರಣ ಮತ್ತು ಆಮ್ಲ ಪ್ರತ್ಯಾಮ್ಲ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರ ದಲ್ಲಿ ಆರನೇ ತರಗತಿಯ ಮಕ್ಕಳು ಪ್ರಾರ್ಥನೆಯಲ್ಲಿ ನೀರಿನ ಶುದ್ಧೀಕರಣ ಮತ್ತು ಆಮ್ಲ ಮತ್ತು ಪ್ರತ್ಯಾಮ್ಲಗಳ ಮೇಲೆ ಪ್ರಯೋಗವನ್ನು ಮಾಡಿದರು ಇಬ್ಬರು ವಿದ್ಯಾರ್ಥಿಗಳು ತುಂಬಾ ಅರ್ಥ ಬದ್ಧವಾಗಿ ವಿವರವಾಗಿ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಹೇಳಿದರು ಮೊದಲಿಗೆ ನೀರಿನ ಶುದ್ಧೀಕರಣ ಪ್ರಯೋಗವು ಎಲ್ಲಾ ಮಕ್ಕಳಿಗೂ ಸಹ ಆಶ್ಚರ್ಯ ವಾಗುವ ರೀತಿ ತಯಾರಿಸಲಾಗಿತ್ತು ನಂತರ ಮಕ್ಕಳು ಆಮ್ಲ ಮತ್ತು ಪ್ರತ್ಯಾಮ್ಲಗಳ ವ್ಯತ್ಯಾಸ ತಿಳಿದುಕೊಂಡು ಹೇಗೆ ನಾವು ಆಮ್ಲ ಮತ್ತು ಪ್ರತ್ಯಾಮ್ಲವನ್ನು ತಿಳಿದುಕೊಳ್ಳುವುದೆಂಬುದನ್ನು ತಿಳಿದುಕೊಂಡರು ಹೀಗೆ ವಾರದಲ್ಲಿ ಎರಡು ಪ್ರಯೋಗಗಳನ್ನು ಮಾಡಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಕಲಿಕೆಯಾಗುತ್ತಿದೆ ಇದು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.
ಧನ್ಯವಾದಗಳು....
Comments
Post a Comment