ನೀರಿನ ಸಾಂದ್ರತೆ ಮತ್ತು ವಿದ್ಯುತ್ ಮಂಡಲ ಪ್ರಯೋಗ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರ
ನೀರಿನ ಸಾಂದ್ರತೆ ಮತ್ತು ವಿದ್ಯುತ್ ಮಂಡಲ ಪ್ರಯೋಗ...
ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕನಕಪುರ ದಲ್ಲಿ ಪ್ರತಿದಿನ ಪ್ರಾರ್ಥನೆಯಲ್ಲಿ ಹಮ್ಮಿಕೊಂಡ ಶಾಲೆಯ ಪ್ರಯೋಗದಲ್ಲಿ ಆರನೇ ತರಗತಿಯ ವಿದ್ಯಾರ್ಥಿಗಳು ಎರಡು ಪ್ರಯೋಗಗಳನ್ನು ಮಾಡಿದೆ ಅದರಲ್ಲಿ ನೀರಿನ ಸಾಂದ್ರತೆ ಮತ್ತು ವಿದ್ಯುತ್ ಮಂಡಲ ನೀರಿನ ಸಾಂದ್ರತೆಯು ಉಪ್ಪು ನೀರಿನಲ್ಲಿ ಸಿಹಿ ನೀರಿನಲ್ಲಿ ಯಾವ ರೀತಿಯ ಸಾಂದ್ರತೆ ಇರುತ್ತದೆ ಎಂದು ಪ್ರಯೋಗದ ಮೂಲಕ ಪ್ರಾರ್ಥನೆಯಲ್ಲಿ ಎಲ್ಲಾ ಮಕ್ಕಳಿಗೂ ಹೇಳಿಕೊಡಲಾಯಿತು ನಂತರ ವಿದ್ಯುತ್ ಮಂಡಲವನ್ನು ಬ್ಯಾಟರಿ ಉಪಯೋಗಿಸಿ ಬೆಳೆಸುವ ಮುಖಾಂತರ ವಿದ್ಯುತ್ ಮಂಡಲದ ಬಗ್ಗೆ ಎಲ್ಲಾ ಮಕ್ಕಳಿಗೆ ಹೇಳಿಕೊಡಲಾಯಿತು ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ಹೊಸ ರೀತಿಯಾದ ಪ್ರಯೋಗಗಳನ್ನು ಮಾಡಲು ಉತ್ಸಾಹದಾಯಕರಾದರು.
ಧನ್ಯವಾದಗಳು....
Comments
Post a Comment