ತರಗತಿಯ ವಿಜ್ಞಾನದ ಪ್ರಯೋಗಗಳು ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರ
ತರಗತಿಯ ವಿಜ್ಞಾನದ ಪ್ರಯೋಗಗಳು
ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರದಲ್ಲಿ ವಿದ್ಯುತ್ ಮಂಡಲದ ವಿಜ್ಞಾನದ ಅಧ್ಯಾಯದ ಕುರಿತು ತರಗತಿಯಲ್ಲಿ ಸ್ವಿಚ್ ಅನ್ನು ತಯಾರಿಸಲಾಯಿತು ಇದನ್ನು ಸ್ವತಹ ಮಕ್ಕಳೇ ಕೂಡಿಕೊಂಡು ತಾವೇ ವಿದ್ಯುತ್ಕೋಶ ಬ್ಯಾಟರಿ ಬಲ್ಬ್ ಎಲ್ಲವನ್ನು ತೆಗೆದುಕೊಂಡು ಒಂದು ತಾವೇ ಸ್ವಿಚ್ ಅನ್ನು ತಯಾರಿಸಿ ಖುಷಿ ಪಟ್ಟರು ಎಲ್ಲಾ ಮಕ್ಕಳು ತರಗತಿಯಲ್ಲಿ ಭಾಗವಹಿಸುವ ರೀತಿ ತುಂಬಾ ಸಂತೋಷಕರು ಇದು ಮಕ್ಕಳಲ್ಲಿ ಒಂದು ಹೊಸ ಹೊಸ ಪ್ರಯೋಗಗಳನ್ನು ಮಾಡಲು ಹುರಿದುಂಬಿಸುತ್ತದೆ ಹೀಗೆ ಎಲ್ಲಾ ಮಕ್ಕಳು ಸಹ ತಮಗೆ ತಿಳಿದಂತಹ ಪ್ರಯೋಗಗಳನ್ನು ಮಾಡಲು ಉತ್ಸಾಹಕರಾಗಿದ್ದಾರೆ.
ಧನ್ಯವಾದಗಳು....
Comments
Post a Comment