ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಯಾಮ ಮಾಡುವ ಕ್ಷಣ 💥
GHPS MANGALAGATTI
ನಮ್ಮ ಶಾಲೆಯಲ್ಲಿ ಶನಿವಾರದ ದಿನದ ವಿಶೇಷತೆ ಎಂದರೆ ನಮ್ಮ ಮುದ್ದು ಮಕ್ಕಳ ವ್ಯಾಯಾಮ ಕ್ಷಣ. ಬೆಳಗಿನ ಪ್ರಾರ್ಥನೆ ನಂತರ ವಿದ್ಯಾರ್ಥಿಗಳು ಶಾಲಾ ಮೈದಾನದಲ್ಲಿ ಮಕ್ಕಳು ಶಿಸ್ತುಬದ್ಧವಾಗಿ ಸಾಲುಬದಿಯಲ್ಲಿದ್ದು, ಉತ್ಸಾಹದಿಂದ ವ್ಯಾಯಾಮದಲ್ಲಿ ಭಾಗವಹಿಸುತ್ತಾರೆ. ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸುತ್ತಾ, ಸರಿಯಾದ ತಂತ್ರಗಳನ್ನು ಕಲಿಸುತ್ತಾರೆ. ಮಕ್ಕಳು ಈ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ದೈಹಿಕ ಆರೋಗ್ಯ ಮತ್ತು ಶಾರೀರಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಾರೆ.ವಿದ್ಯಾರ್ಥಿಗಳು ಸರಳ ಯೋಗಾಸನಗಳು, ಸೂರ್ಯನಮಸ್ಕಾರ ಮತ್ತು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಅವರ ಮುಖದಲ್ಲಿ ಕಂಡುಬರುವ ಉತ್ಸಾಹ ಮತ್ತು ಶ್ರದ್ಧೆ ಎಲ್ಲರಿಗೂ ಖುಷಿಯಾಗಿದೆ.
ಧನ್ಯವಾದಗಳು
Comments
Post a Comment