ಮಕ್ಕಳು ಪಾಠದಲ್ಲಿನ ಚಟುವಟಿಕೆಗಳು ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರ
ಮಕ್ಕಳು ಪಾಠದಲ್ಲಿನ ಚಟುವಟಿಕೆಗಳು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣವಿ ಹೊನ್ನಾಪುರದಲ್ಲಿ ಮಕ್ಕಳು ತರಗತಿಯಲ್ಲಿ ಪಾಠಗಳನ್ನು ಕಲಿಯುವಾಗ ತಾವೇ ತಮ್ಮ ಕೈಯಲ್ಲಿ ಚಟುವಟಿಕೆಗಳನ್ನು ಮಾಡುವ ಮುಖಾಂತರ ಪಾಠದಲ್ಲಿ ಆಸಕ್ತಿಯನ್ನು ತೋರಿಸುತ್ತಾರೆ ಮತ್ತು ಈ ರೀತಿ ಪಾಠಗಳನ್ನು ಮಾಡುವುದರಿಂದ ಮಕ್ಕಳಿಗೆ ತುಂಬಾ ಸಹಜವಾಗಿ ಅರ್ಥವಾಗುತ್ತದೆ ಎಲ್ಲ ಮಕ್ಕಳ ಆಸಕ್ತಿಯನ್ನು ಕಂಡು ಶಿಕ್ಷಕರಿಗೆ ಮಕ್ಕಳಿಗೆ ಇನ್ನೂ ಹೆಚ್ಚಿನ ಶಿಕ್ಷಣವನ್ನು ಅಥವಾ ಜ್ಞಾನವನ್ನು ನೀಡಬೇಕೆಂದು ಹುರಿದುಂಬಿಸುತ್ತದೆ ಇದೇ ರೀತಿ ಮಕ್ಕಳು ವಿಜ್ಞಾನದ ಪಾಠಗಳಲ್ಲಿ ತಾವೇ ವಸ್ತುಗಳನ್ನು ತಂದು ಪಾಠದ ಚಟುವಟಿಕೆಗಳನ್ನು ಮಾಡುತ್ತಾರೆ ನಮಗೆ ತುಂಬಾ ಸಂತೋಷವಾಗುತ್ತದೆ ಮಕ್ಕಳು ಸಹ ಸಂತೋಷಗೊಳ್ಳುತ್ತಾರೆ...
ಧನ್ಯವಾದಗಳು...
Comments
Post a Comment