ಸುಗ್ಗಿ ಸಂಭ್ರಮ
ಕರ್ನಾಟಕ ಸರಕಾರವು ಒಂದು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದೆ ಅದುವೇ ಸಚೇತನ ಕಾರ್ಯಕ್ರಮ. ಇದು ಒಂದು ವಿಶೇಷ ಉದ್ದೇಶವುಳ್ಳದ್ದು. ತರಗತಿಯ ಪ್ರಕಾರ ಹೊಸ ಹೊಸ ಮಾಹಿತಿಯನ್ನು ಮಕ್ಕಳ ಮೂಲಕ ತಿಳಿಸುವುದು ಇದರ ಉದ್ದೇಶ. ಈಗಿನ ಕಾಲದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಹೇಳುವುದು ಅವಶ್ಯಕ ಏಕೆಂದರೆ ಮಕ್ಕಳಿಗೆ ನಮ್ಮ ಹಬ್ಬಗಳ ಬಗ್ಗೆಯಾಗಲಿ ಮತ್ತು ಪ್ರಾಚೀನ ಕ್ರೀಡೆಗಳ ಬಗ್ಗೆ ಆಸಕ್ತಿ ಮತ್ತು ಮಾಹಿತಿ ಕೂಡ ಕಡಿಮೆ ಗೊತ್ತಿರುವುದರ ಕಾರಣ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅತ್ಯವಶ್ಯಕ. ಇಲ್ಲಿ ಎಲ್ಲ ಮಕ್ಕಳಿಗೂ ಮುಕ್ತ ಅವಕಾಶವಿದೆ. ಎಲ್ಲ ಮಕ್ಕಳು ಕೂಡಾ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಇಂತಹ ಅದ್ಬುತ ಕಾರ್ಯಕ್ರಮವನ್ನು ಎಲ್ಲ ಶಿಕ್ಷಕರು ಅತಿ ಉತ್ಸಾಹದಿಂದ ನಡೆಸಿಕೊಡುತ್ತಿದ್ದಾರೆ.
ಧನ್ಯವಾದಗಳು .......
ಮರೆಯದಿರಿ ಎಂದು ನಮ್ಮ ಸಂಸ್ಕೃತಿ ........
Comments
Post a Comment