ಪೌರತ್ವದ ಹೊರೆಯನ್ನು ಹಂಚಿಕೊಳ್ಳುವುದು

ಪೌರತ್ವದ ಹೊರೆಯನ್ನು ಹಂಚಿಕೊಳ್ಳುವುದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲೋಕೂರ ನಮ್ಮ ಶಾಲೆಯಲ್ಲಿ ದೇಶ ಅಪಾನಾಯ ಪೌಂಡೇಷನ್ನಿಂದ ಒಂದು ಚಟುವಟಿಕೆಯಲ್ಲಿ ಮಾಡಿಸಲಾಯಿತು. ಅದೇನೆಂದರೆ ಪೌರತ್ವದ ಹೊರೆಯನ್ನು ಹಂಚಿಕೊಳ್ಳುವುದು. ಇದನ್ನು ನಾವು ೬ ನೇ ತರಗತಿಯ ಮಕ್ಕಳಿಂದ ಒಂದು ಸಣ್ಣ ನಾಟಕದ ಮೂಲಕ ಮಾಡಿಸಿದೆವು ಇದರಿಂದ ನಮ್ಮ ವಿದ್ಯಾರ್ಥಿಗಳು ನಾವೆಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿಕೊಂಡರು ಮತ್ತು ನಾವು ಮಾಡುವ ಕೆಲಸಗಳನ್ನು ಎಲ್ಲರು ಸಮನಾಗಿ ಹಂಚಿಕೊಂಡು ಮಾಡಿದರೆ ಆ ಕೆಲಸವೂ ಯಾರ ಮೇಲೆಯೂ ಹೊರೆ ಬೀಳುವುದಿಲ್ಲ ಎಂಬುವುದನ್ನು ಒಂದು ಚಟುವಟಿಕೆಯ ಮುಕಾಂತರ ಕಲಿತರು. ಮತ್ತು ತಮ್ಮ ಸಹಪಾಠಿಗಳಿಗೂ ಕಲಿಸಿಕೊಟ್ಟರು. ಇದು ಒಂದು ಒಳ್ಳೆಯ ವಿಷಯ ಎಂದು ಎಲ್ಲ ಶಿಕ್ಷಕರು ಸಂತೋಷ ಪಟ್ಟರು. ಧನ್ಯವಾದ ......