Posts

Showing posts from October, 2024

School is Begins

Image
                                                          School is Begins                            21 October 2024 our school was started your school there is a few students only but the wish to like to come school therefore student was came to school in the schools very happily and all classrooms also cleaned by the kitchen helpers after Dussehra holiday children's are refreshed their mind and attended the new syllabus in school in our school slowly start  syllabus in our teachers it was nice a students are ready to learn new syllabus with happy and their academy year from students are ready to cultural activity for children's day and some students are waiting for the distribution of the kits restaurants are learning in the slow learning classes and substance are tur...

Speciality of the our school childrens

Image
                                 Speciality of the our school childrens                                                            Our scool childences very lucky in a government schools because of they all are get mid day meals with tasty meal with the boiled egg and chicky weekly 6 days they all are get boiled egg and chikki and banana students who'se there is a skip school that kind   of  children's also daily  came to school the scheme of Azim Premji they give opportunity to children's weekly 4 days eating the banana chiki and boiled egg this is the gym Premji foundation contributions to government school students after that government also launched the weekly 2 days distribution of the  boiled egg banana and chikki who th...

ಹುಟ್ಟು ಹಬ್ಬವನ್ನು ಸಸಿನೆಡುವ ಮೂಲಕ ಆಚರಿಸಿಕೊಳ್ಳುವ ಉತ್ತಮ ವಿಷಯ ✨

Image
 ಹುಟ್ಟು ಹಬ್ಬವನ್ನು ಸಸಿನೆಡುವ ಮೂಲಕ ಆಚರಿಸಿಕೊಳ್ಳುವ ಉತ್ತಮ ವಿಷಯ ✨          ಸರಕಾರಿ ಹಿರಿಯ ಪ್ರಾಥಮಿಕ                 ಶಾಲೆ ಕಲ್ಲೆ ಎಲ್ಲ ಮಕ್ಕಳೂ ತಮ್ಮ ಪ್ರತಿ ಹುಟ್ಟು ಹಬ್ಬವನ್ನು ಸಿಹಿ ತಿಂಡಿ ಮತ್ತು ಕೇಕ್ ಕಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿಕೊಂಡರೆ , ನಮ್ಮ ಶಾಲೆಯ ಪ್ರತಿ ವಿದ್ಯಾರ್ಥಿಗಳು ಮಾತ್ರ ತಮ್ಮ ಪ್ರತಿ ವರ್ಷ ಹುಟ್ಟು ಹಬ್ಬದ ಪ್ರಯುಕ್ತವಾಗಿ ಪ್ರತಿಯೊಬ್ಬರೂ ಸಸಿಯನ್ನು ನೆಟ್ಟು ತಮ್ಮ ಸಂತೋಷದ ದಿನವನ್ನು ಸವಿಯುತ್ತಾರೆ .ಇಂದು ಎಲ್ಲ ಸಸಿಗಳು ಕಣ್ಣನ್ನು ಕಂಗೊಳಿಸುವ ಹೂ ಅರಳಿ ಕ್ಷಣ ✨ ಇದು ನಮ್ಮ ಶಾಲೆಯ ಪ್ರಧಾನ ಗುರುಗಳಾದ ಶ್ರೀ. N.G. ಗುರುಪುತ್ರನವರವರ್ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ  ರೂಢಿಕೆಯಾಗಿದ್ದು  , ಊರಿನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ . ಪ್ರತಿಯೊಂದು ವಿದ್ಯಾರ್ಥಿಯು ಗಿಡ ನೆಡುವುದರ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ .  ಇದು ಒಂದು ಒಳ್ಳೆಯ ಮತ್ತು ಉತ್ತಮ ರೀತಿಯಲ್ಲಿ  ಪರಿಸರವನ್ನು ಸಂರಕ್ಷಿಸುವ   ಸಲುವಾಗಿ ಅವರ ತಯಾರಿ ಈಗಿನಿಂದಲೇ ಇದ್ದುದರಿಂದ ನಾಳೆಯ ಭವಿಷ್ಯತ್ತಿನಲ್ಲಿ ಅವರ ಚಿಂತನೆಗಳು ನಿರಂತರವಾಗಿ ಉತ್ತಮವಾದ ಭವಿಷ್ಯ ರೂಪಿಸುವಲ್ಲಿ ಒಂದಾಗುತ್ತಾ ,ಅವರ ಪ್ರಕೃತಿಯ ಕಾಳಜಿಯನ್ನು ತೋರಿಸುತ್ತದೆ.

Selection of district level pratibha karanji competation

Image
 ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಲೋತ್ಸವದಲ್ಲಿ ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೆ ಮಕ್ಕಳ ಭಾಗವಹಿಸಿದ್ದು ಅದರಲ್ಲಿ ರುದ್ರಗೌಡ ರಾಚನಗೌಡ್ರ ಆಶುಭಾಷಣ ದಲ್ಲಿ ಪ್ರಥಮ ಸ್ಥಾನ ಮತ್ತು ವಿವೇಕಾನಂದ ವಗೆನ್ನವರ್ ಮಿಮಿಕ್ರಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಇವರಿಗೆ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು ಮತ್ತು ಗುರುಹಿರಿಯರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೆ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕಿಯರು ಮತ್ತು ಶ್ರೀ ಗುರು ಸಿದ್ದೇಶ್ವರ ಅಪ್ಪಾಜಿ ಯುವಕರು ಎಲ್ಲರೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

Felid visit🏫🏫

Image
 Felid  visit🏫🏫             On 23rd October  interns visit our school. First I introduced him to all the teachers. Next I introduced him to the 5th class. Then that I started the multiplication 1 unit of math in 5th class. I told the introduction of multiplication. And I told characteristics of multiplication and I solved some problems. Next Interns also took 10 minutes of class.  Mr. Rahul said there are additional problems. His class was good and he involved all the students in the classroom it was good. And he solved some problems. Then  Ms. Dyammavva told  about science. Her class is also good. Next Ms.  Anita said about Fractions. Her class is also good. And she also involved all students in her class. Next Interns did one on one call. Next we went  to house visit. We gave some information about students. And I introduced the Interns to the parents. We asked about their students education. Manjunath sir and Sus...

School parliament election

Image
 School parliament election                     On 24th October  we conducted the school parliament election for actizison club. All the 6th class students participated in this election. Teachers told the students why we should make an election for all students from this election and what the election is. A total of 6 students participated in this election. Of these, 2 students were selected. Were elected as Presidents and Vice Presidents. All the students have voluntarily selected the candidate they want. Today's school parliamentary election was very neat. And all the students and teachers were very happy. I also participated as a Pulling Officer. It was a  new experience for me. Then I entered the Marks for 6th science and math. If teachers in all our government schools are already making children aware about elections.  Thank you

Many creative minds in HPKGS Tadakod

Image
            On 25/10/2024 in the evening I saw more creative minds in our school. Last period all students gone to play but few 3rd standard students made hand bags using leaves it was nice.  All students very happy when they made these hand bags.  Another one 7th class students use fruits like earrings it looks so pretty.  When we search this type of creative minds we got many students like this.  Today this experience made me very happy.  So, I shared these happy things to others it  gave me  more happiness.  when we share the happiness it will double.  Everyone support students creativity and encourage them.                Thank you 👌 

Parihar Bodhane Class

Image
                                                           On Thursday I took a Parihar Bodhane class for slow learners. On that day I taught them multiplication problems.  First I taught them multiplication of single digit numbers. Also students understand very well and solved the problems. Later I explained the multiplication of 2 digit numbers. Some students understand and solved the problems. For remaining students I told to practice the tables. So students  starts practicing the tables. I felt happy for some students are improving and solve the problems. 

Recalling...

Image
                                                                             After the Dussehra holiday I went to school. I felt very happy by the students wishes. Also students and teachers asked about how I am. It was very nice to meet them after a long time back.   On that day I took 6th class. First I asked about their holidays experience. Students shared what they have done in the holiday. Also they shared about Dussehra camp experience. It was very nice. Later they played a memory game. Students were very interested. After that I dictated some scientific words to them. Students wrote very well. At the same time I revised about that topic. By this they recall their previous semester science topics. 

Students Health Care

Image
                                    ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ                                   ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ಕ್ಕೆ ವೈದ್ಯರು ಬಂದಿದ್ದರು. ಅವರು ೧ ರಿಂದ್ ೭ ನೇ ತರಗತಿಯ ಮಕ್ಕಳನ್ನು ಪರಿಶೀಲಿಸಿದರು ಎಲ್ಲರನ್ನು ಪರಿಶೀಲಿಸಿ ಅವರಿಗೆ ಏರುವ ಸಮಸ್ಯೆಯನ್ನು ಕಂಡುಹಿಡಿದರು. ಅದಕ್ಕೆ ಸರಿಯಾದ ರೀತಿಯ ಗುಳಿಗೆ ಹಾಗು ಕಣ್ಣಿನ ದೋಷ ಇದ್ದವರಿಗೆ ಕನ್ನಡಕ ವನ್ನು  ನೀಡಿದರು. ಇದರಿಂದ್ ಮಕ್ಕಳಿಗೆ ಅರೋಗ್ಯ ಕ್ಕೆ ಒಳ್ಳೆಯದು. ಇದರಿಂದ್ ಮಕ್ಕಳು ಯಾವದೇ ರೀತಿಯ ವಿದ್ಯಾಭ್ಯಾಸದ ತೊಂದರೆಯಾಗುದಿಲ್ಲ. ಇದರಿಂದ್ ಮಕ್ಕಳು ಪ್ರತಿದಿನ ಶಾಲೆಗೆ ಬರುತ್ತಾರೆ. ತಮ್ಮ ಕಲಿಕೆಯನ್ನು ಕಲಿಯುತ್ತಾರೆ. ಎದರಿನ್ದ ಅವರ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆ ಯಾಗುದಿಲ್ಲ. ಅವಾಗವಾಗ ವೈದ್ಯರು ಶಾಲೆಗೆ ಬೆಟ್ಟಿ ನೀಡಬೇಕು.  Thank you.....

ನಮ್ಮ ಸಂಸ್ಕೃತಿ

Image
                                                             ನಮ್ಮ ಸಂಸ್ಕೃತಿ   ನಮ್ಮ ಶಾಲೆಯಲ್ಲಿ ಕಳೆದ ವಾರ ದಸರಾ ಶಿಬಿರವನ್ನು "ನಮ್ಮ ಸಂಸ್ಕೃತಿ" ಎಂಬ  ಮೇಲೆ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಮಕ್ಕಳು ನಮ್ಮ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಅವಲೋಕಿಸಿದರು ಮತ್ತು ಕಲಿದರು. ಈ ಶಿಬಿರದ ಪ್ರಮುಖ ಉದ್ದೇಶ ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು, ಹಾಗೆಯೇ ಅದು ಎಷ್ಟು ಮಹತ್ವದ ವಿಷಯವೋ ಎಂಬುದನ್ನು ತಿಳಿಸುವುದು.        ಎಲ್ಲಾ ವಿದ್ಯಾರ್ಥಿಗಳ ಭಾಗವಹಿಸುವಿಕೆ ಚೆನ್ನಾಗಿತ್ತು. ಮುಂದೆ ನಾನು   ಶುಭಾಶಯ  ಪ್ರಾಮುಖ್ಯತೆಯ  ಏನು ಎಂದು ಪ್ರಶ್ನೆಗಳನ್ನುಕೇಳಿದೆ. ಕೆಲವು ವಿದ್ಯಾರ್ಥಿಗಳು ಚೆನ್ನಾಗಿ ಉತ್ತರಿಸಿದರು. ನಂತರ ನಾನು ಗ್ರೆಟಿಂಗ್‌ಗಳ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸಿದೆ. ನಂತರ ವಿದ್ಯಾರ್ಥಿಗಳು ಬಿಂದಿ ಆಟವನ್ನು ಆಡಿದರು. ನಾನು ಧಾರ್ಮಿಕ ಪದ್ಧತಿಗಳ ಬಗ್ಗೆ ಹೇಳಿದ್ದೇನೆ, ನಾನು ಸಿಂಧೋರ್, ಕಾಲುಂಗುರಗಳು ಮತ್ತು ಬಳೆಗಳನ್ನು ಒಂದೊಂದಾಗಿ ವಿವರಿಸಿದೆ. ಬಳಿಕ ವಿದ್ಯಾರ್ಥಿಗಳು ಉತ್ಸವ ನಾಮಕರಣ ಮಾಡಿದರು. ವಿದ್ಯ...

ಆಡೋಣ ಬನ್ನಿ ಕುಂಟೆ ಬಿಲ್ಲೆ ✌

Image
                      .......................👀👀👀         ಈಗಿನ ಕಾಲದಲ್ಲಿ ಮಕ್ಕಳಿಗೆ ವಿಡಿಯೋ ಗೇಮ್ ಆಡುವ ಹವ್ಯಾಸ ಬಹಳ ಇದೆ.  ಇದರಿಂದ ಅವರಿಗೆ   ಏಕಾಗ್ರತೆ ಕಡಿಮೆಯಾಗುತ್ತಿದೆ.  ಆದ್ದರಿಂದ ಮೊಬೈಲ್ ಮಕ್ಕಳ ಭವಿಷ್ಯಕ್ಕೆ ತುಂಬಾ ತೊಂದರೆ               ಆಗುತ್ತದೆ. ಆದ್ರೆ ಶಾಲೆಯಲ್ಲಿ ಮಕ್ಕಳು  ಕುಂಟೆ ಬಿಲ್ಲೆ ಅಟ ಅಥವಾ ಬೇರೆಬೇರೆ ಆಟಗಳನ್ನು ಆಡುತ್ತಿದ್ದರು. ನಂಗೆ ತುಂಬಾ ಖುಷಿಯಾಯಿತು. ಆ ಮುಗ್ದ ಮನಸ್ಸಿನ ಮಕ್ಕಳಿಗೆ ಈಗಿಂದಲೇ ಒಳ್ಳೆಯ ವಿಚಾರಗಳನ್ನು ನೀಡುವುದು ಶಿಕ್ಷಕರ ಮತ್ತು ಪಾಲಕರ ಕರ್ತ್ಯವ್ಯ.  ಹೊರಾಂಗಣ ಆಟಗಳಿಂದ ದೇಹಕ್ಕೆ ಮತ್ತು ಮನಸ್ಸಿಗೆ ತುಂಬಾ ಒಳ್ಳೆಯದು ಅದನ್ನು ಮಕ್ಕಳಿಗೆ ತಿಳಿಸುವುದು ನಮ್ಮೆಲ್ಲರ ಕರ್ತ್ಯವ್ಯ.                                               ಅಡೋಣ ಬನ್ನಿ ಕುಂಟೆ ಬಿಲ್ಲೆ                                        ...

ದಸರಾ ರಜೆಯ ನಂತರ ಮಕ್ಕಳನ್ನು ಶಾಲೆಗೆ ಕರೆ ತರುವುದು.

Image
          ದಸರಾ ರಜೆಯ ನಂತರ ಮಕ್ಕಳನ್ನು ಶಾಲೆಗೆ ಕರೆ ತರುವುದು.                  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ                                                                       ಯಾದವಾಡ                                                 ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡದಲ್ಲಿ ದಸರಾ ರಜೆಯ ನಂತರ ಮಕ್ಕಳನ್ನು ಕರೆ ತರಲು ಎಲ್ಲ ಶಿಕ್ಷಕರು ಮತ್ತು ಮಕ್ಕಳು ಸೇರಿ ಯಾದವಾಡ ಹಳ್ಳಿ ಯಲ್ಲಿ ಮಕ್ಕಳನ್ನು ಕರೆ ತರಲು ಹೋಗಲಾಯಿತು. ಯಲ್ ಮಕ್ಕಳು ಘೋಶಣೆ ಗಳನ್ನೂ ಕೂಗುವ ಮುಕಾಂತರ ಮಕ್ಕಳನ್ನು ಎಚ್ಚರಿಸಲಾಯಿತು. ಇದರಿಂದ ಮಕ್ಕಳು ಎಚ್ಚೆತ್ತುಗೊಂಡು ಶಾಲೆಗೆ ಬರುಲು ಯತ್ನಿಸುತ್ತಾರೆ.  ಎಲ್ಲರು  ಸೇರಿ ಹೋಗಿ ಬಂದೆವು.   " ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ"  ಮತ್ತು ಶಿಕ್ಷಣವೇ ಶಕ್ತಿ"  ವಿದ್ಯಾಗೆ ವಿನಯವೇ ...

Technical Session

Image
           On 21st of October I have attended the session conducted by Mrs. Sushma A. This session was very useful for me because I have learned the many things about the technical things and also about the documentations. I feel these things are little heavy for me but definitely I will learn all these things. 

Gandhiji and Lal bahaddur shastri Jayanti celebration

Image
On 2nd October we celebrated Mahatma Gandhi and Lal Bahadur  shastriji Jayanti in our  school KP s karadigudda. First we all went to Prabhat pheri. After coming back to  school. We all teachers and  students did Gandhiji and Lal Bahadur shastriji Pooja. Then one of the  teachers sings songs for all.  Afterwards students gave the speech. I prepared for one of the students who wore a Gandhi dress and he also gave a speech about them. All the teachers took photos with him and appreciated me. For the first time I talked about both Gandhiji and shastriji.  All teachers and students gave good feedback about my speech. I felt very happy. The day went very well.

"ಸಂಸ್ಕೃತಿಯು ನಂಬಿಕೆಗಳ ಗುಂಪಿಗೆ ಉನ್ನತೀಕರಿಸಿದ ಕಲೆಯಾಗಿದೆ."

Image
😍ನಮ್ಮ ಸಂಸ್ಕೃತಿ ನಮ್ಮ ಹೆಮ್ಮ😍                      ವಿದ್ಯಾರ್ಥಿನಿಯರು ಸೀರೆ ಉಟ್ಟಿದ್ದರು ಮತ್ತು ಹುಡುಗರು ಹೊಸ ಉಡುಗೆ ತೊಟ್ಟಿದ್ದರು. ಅವರೆಲ್ಲರೂ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಪದ್ಧತಿಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ವಿದ್ಯಾರ್ಥಿಗಳು ಎಲ್ಲಾ ಹಬ್ಬದ ಹೆಸರುಗಳನ್ನು ಬರೆದರು ಮತ್ತು ಹೆಚ್ಚು ಹಬ್ಬದ ಹೆಸರುಗಳನ್ನು ಬರೆದ ವಿಜೇತರನ್ನು ನಾನು ಘೋಷಿಸಿದೆ. ಮುಂದೆ ಹಬ್ಬ ಹರಿದಿನಗಳ ಬಗ್ಗೆ, ಧರ್ಮದ ಬಗ್ಗೆ ಮಾಹಿತಿ ಕೊಟ್ಟೆ. ನಾನು ವಿದ್ಯಾರ್ಥಿಗಳಿಗೆ  ಅವರ ಕುಟುಂಬದ ಪ್ರಕಾರವನ್ನು ಕೇಳಿದೆ ಎಲ್ಲಾ ವಿದ್ಯಾರ್ಥಿಗಳು ಅವಿಭಕ್ತ ಕುಟುಂಬದಿಂದ ಬಂದವರು. ಮುಂದೆ ನಾನು ಅವಿಭಕ್ತ ಕುಟುಂಬಗಳ ಮಹತ್ವವನ್ನು ವಿವರಿಸಿದೆ. ನಂತರ ನಾನು ಅವರು ಭೇಟಿ ನೀಡಿದ ದೇವಾಲಯಗಳ ಬಗ್ಗೆ ಮತ್ತು ಅವರು ದೇವಾಲಯದಲ್ಲಿ ಏನು ವೀಕ್ಷಿಸಿದರು ಎಂದು ಕೇಳಿದೆ. ವಿದ್ಯಾರ್ಥಿಗಳು ಓo ಚಿಹ್ನೆ, ಚಿಣ್ಣರ ದಸರಾ ಮತ್ತು ವಿದ್ಯಾ ಪೋಷಕವನ್ನು ಹೂವುಗಳು ಮತ್ತು ಮೇಣದಬತ್ತಿಗಳಿಂದ ಅಲಂಕರಿಸಿದರು, ಎಲ್ಲವೂ ತುಂಬಾ ಚೆನ್ನಾಗಿತ್ತು.  ಬಣ್ಣದ ಕಾಗದಗಳನ್ನುತಮ್ಮ ವಂಶವೃಕ್ಷವನ್ನು ಚೆನ್ನಾಗಿ ಚಿತ್ರಿಸಿದರು. ನಂತರ ಶಾಲೆಯ ತೋಟದಲ್ಲಿ ಎಲ್ಲರೂ ಊಟ ಮಾಡಿದೆವು. ನಮಗೆ ಸಂತೋಷವಾಯಿತು. ವಿದ್ಯಾರ್ಥಿಗಳು ಸಮೂಹ ನೃತ್ಯವನ್ನು ಸುಂದರವಾಗಿ ಮಾಡಿದರು. ಕೊನೆಯದಾಗಿ ಅವರೆಲ್ಲರೂ 4 ದಿನಗಳ ದಸರಾ ಶಿಬಿರದಿಂದ ...
Image
                               ನಮ್ಮ ಹನಮನಕೊಪ್ಪ ಶಾಲೆಯಲ್ಲಿ ಅತಿ ಹೆಚ್ಚು ಪ್ರೀತಿ ವಿಶ್ವಾಸ ಇರುವ ವಿದ್ಯಾರ್ಥಿಗಳು ಎಂದರೆ 5 ನೆ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ನನನ್ನು ಅತಿ ಹೆಚ್ಚು ಪ್ರೀತಿ ವಾತ್ಸಲ್ಯ ಮಮತೆ ನೀಡುವ ಈ ಮುದ್ದು ವಿದ್ಯಾರ್ಥಿಗಳಿಗೆ ಹೇಳುವುದೇನೆಂದರೆ ಇವರು ಮುಂದಿನ ದಿನಮಾನಗಳಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಊರಿನ ಕೀರ್ತಿ ಹಾಗೂ ಇಡೀ ಜಗತ್ತು ಕೊಂಡಾಡುವ ಹಾಗೆ ಆಗಲಿ ಎಂದು ಈ ಮೂಲಕ ತಿಳಿಸುತ್ತೇನೆ 5 ನೇ ತರಗತಿ ಓದುತ್ತಿರುವ ಎಲ್ಲ ನನ್ ಪ್ರೀತಿಯ ಮುದ್ದು ಮಕ್ಕಳಿಗೆ ಶುಭವಾಗಲಿ ಹಾಗೆಯೇ ಇನ್ನೂ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಈ ಮೂಲಕ ಆಶಿಸುತ್ತೇನೆ. ಹಾಗೆಯೇ ಹನಮನಕೊಪ್ಪ ಊರಿನ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರೀತಿ ವಾತ್ಸಲ್ಯಕ್ಕೆ ನಾನು ಯಾವಾಗಲು ಚಿರಋಣಿ ಎಂದು ಈ ಮೂಲಕ ತಿಳಿಸುತ್ತೇನೆ
Image
       ಚಿಣ್ಣರ ದಸರಾ @ ಹನಮನಕೊಪ್ಪ ಹನಮನಕೊಪ್ಪ ಊರಿನ ಸಮೀಪ ಇರುವ ಉಪ್ಪಿನ್ ಬೆಟಗೇರಿ ಅಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನ ಇದೆ ಆ ದೇವಾಲಯ ಹಳೆಯ ಕಾಲದ ಇತಿಹಾಸ ಇರುವ ಶ್ರೀ ಸವದತ್ತಿ ರೇಣುಕಾ ಯಲ್ಲಮ್ಮ ಅವರು ಉಪ್ಪಿನ ಬೆಟಗೇರಿ ಅಲ್ಲಿ ತಪಸ್ಸು ಮಾಡಿದ್ದರು ಎಂದು ಇತಿಹಾಸ ಇದೆ ಎಂದು ಹೇಳಬಹುದು. ಹಾಗೆಯೇ ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳು ಆ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ್ ತೆಗೆದುಕೊಂಡು ಬಂದೆವು ಹಾಗೆಯೇ 5 ನಿಮಿಷಗಳ ಕಾಲ ಎಲ್ಲಾ ವಿದ್ಯಾರ್ಥಿಗಳು ಧ್ಯಾನವನ್ನು ಮಾಡಿದೆವು ಹಾಗೆಯೇ ದೇವಿಯ ಕೃಪೆಗೆ ಪಾತ್ರರಾದರು ಎಂದು ಈ ಮೂಲಕ ಹೇಳಬಹುದು 

History of our villages

Image
ನಮ್ಮೂರ ಇತಿಹಾಸ                    ಈ ದಿನ ವಿದ್ಯಾರ್ಥಿಗಳು ತಮ್ಮ ಗ್ರಾಮದ ಇತಿಹಾಸವನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರು. ಅವರೆಲ್ಲರೂ ತಮ್ಮ ಗ್ರಾಮದ ಮಾಹಿತಿಯನ್ನು ಸಂಗ್ರಹಿಸಿದರು. ದೇವಸ್ಥಾನದ ಇತಿಹಾಸ ಮತ್ತು ಅವರ ಗ್ರಾಮದ ಇತಿಹಾಸದ ಬಗ್ಗೆ ಹೇಳಿದರು. ಅದನಂತರ ನಾನು ಕರಡಿಗುಡ್ಡ ಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ವಿವರಿಸಿದೆ. ನಮ್ಮ ಶಾಲೆಯ ಇತಿಹಾಸದ ಬಗ್ಗೆಯೂ ಹೇಳಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಯ  ಬಗ್ಗೆ ಹೆಮ್ಮೆ ಪಡುತ್ತಾರೆ. ನಂತರ ನಾನು ಹಿವಾರೆ ಬಜಾರ್ ಮತ್ತು ರಾಲೇಗಣ ಸಿದ್ಧಿ ಮಾದರಿ ಗ್ರಾಮಗಳ ಇತಿಹಾಸದ ಬಗ್ಗೆ ಹೇಳಿದೆ. ಆ ಸಮಯದಲ್ಲಿ ನಾನು ಅಣ್ಣಾ ಹಜಾರೆಯವರ ಬಗ್ಗೆ ಹೇಳಿದೆ. ನಂತರ ನಾನು ಗ್ರೂಪ್ ಮಾಡಿ ಸ್ಕೂಲ್ ವಿಷಯ ಕೊಟ್ಟೆ. ವಿದ್ಯಾರ್ಥಿಗಳು ತಮಗೆ ತಿಳಿದಿರುವ ಶಾಲೆಗೆ ಸಂಬಂಧಿಸಿದ ಪದಗಳನ್ನು ಬರೆದರು. ವಿಜೇತರು ಸಂತೋಷಪಟ್ಟರು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯಿಂದ ವರ್ಣಮಾಲೆಯ ಹಾಡುಗಳನ್ನು ಹಾಡಿದರು. ನಂತರ ನಾನು ಎಲ್ಲರಿಗೂ ವರ್ಣಮಾಲೆಯ ಹಾಡನ್ನು ಹಾಡಿಸಿದೆ. ಅದರ ನಂತರ ವಿದ್ಯಾರ್ಥಿಗಳು ವ್ಯಾನಿಶಿಂಗ್ ಆಲ್ಫಾಬೆಟ್ ಫ್ಲ್ಯಾಶ್‌ಕಾರ್ಡ್ ಆಟವನ್ನು ಆಡಿದರು, ಅವರೆಲ್ಲರೂ ತ್ವರಿತವಾಗಿ ಅಕ್ಷರಗಳನ್ನು ಕಂಡುಕೊಂಡರು. ವಿದ್ಯಾರ್ಥಿಗಳು ಸಹ ಈ ಆಟವನ್ನು ಆನಂದಿಸಿದರು.  

History of our village

Image
                                                     GHPS MANGALAGATTI                                                                   History of our village        We conducted Second day of Dussehra camp. then I did and an activity. First I asked questions about the village related to the special place name  and temple names. students answered well. Then I told them about History of our village. I gave them information about their village. Students were very curious to know about their village. I explained without telling why your town is called "mangalagatti".and told about the reason why your town is called "Bangaragatti." Students are full of interest. Next I...

Namma Nada Habba Dasara

Image
                                   ಚಿಣ್ಣರ ದಸರಾ @ಹನಮನಕೊಪ್ಪ                          ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ ಮೊದಲನೆಯ ದಿನ ಎಲ್ಲ ವಿಧ್ಯಾರ್ಥಿಗಳಗನ್ನು ಹಾಡನ್ನು ಹಚ್ಚುವುದರ ಮೂಲಕ ಸ್ವಾಗತವನ್ನು ಕೋರಿದೆವು ಎಲ್ಲ ವಿದ್ಯಾರ್ಥಿಗಳು ಖುಷಿಯಿಂದ ನಮ್ಮ ನಾಡ ಹಬ್ಬ ದಸರಾ ಹಬ್ಬದ ಇತಿಹಾಸ್ ಹಾಗೂ ಮೈಸೂರಿನ ಅರಮನೆ ಚಿತ್ರವನ್ನು ಹಾಗೂ ಅಂಬಾರಿಯ ಮೆರವಣಿಗೆಯನ್ನು ವಿಡಿಯೋ ಮುಖಾಂತರ ಮಕ್ಕಳಿಗೆ ತೋರಿಸಿದವು, ಎಲ್ಲ ಮಕ್ಕಳು ಸಂತೋಷ್ ಪಟ್ಟರು ಹಾಗೆಯ ಕ್ಲೇ ಮೋಡಲಿಂಗ್ ಸ್ಪರ್ಧೆಯನ್ನು ಮಣ್ಣಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಬೇರೆ ಬೇರೆ ರೀತಿಯಲ್ಲಿ ಅಂಬಾರಿ ಹಾಗೂ ಆನೆಯನ್ನು ಮಾಡಿದರು. ಬಹಳ ಚೆನ್ನಾಗಿ ಅಚ್ಚುಕಟ್ಟಾಗಿ ಬಣ್ಣವನ್ನು ಹಾಕಿದರು. ಹಾಗೆಯೇ ಎಲ್ಲ ವಿದ್ಯಾರ್ಥಿಗಳು ಖುಷಿ, ಖುಷಿಯಿಂದ ಈ ದಿನವನ್ನು ಆಚರಿಸಿದರು.     

Paralympics

Image
                                                      GHPS MANGALAGATTI                                                                    Paralympics                 We conducted Second day o f  Dasara Camp. Then. I explained the Introduction of Paralympics. I explained about the Paralympics and winter, summer Paralympics. Then I Told  2024 Paris Paralympics and how many Indian players participated and how many got medals. I told the details 3 types of medals then I taught the difference between the Olympics and Paralympics. I told the list of Indian winners also I showed pictures of the winners. Students showed more  interest....

Nada Habba Dasara

Image
                                                           GHPS MANGALAGATTI                                                          Dasara Celebration We conducted  first day of Dussher  camp.  I welcomed  all the students for the first day of Dasara Camp.Then the camp starts with a prayer song.Then the did activity that is  hot seat game.Then I told about Mysore Dasara History And I explained the lights and activated Procession. The students' response was good. I showed Dasara Festivities related videos and pictures. Then I asked the questions the students answered well. I talked about clay modeling Creating the sculptures related to the Dasara Jamboo savari and Mysore ...

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ

Image
 ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ                            ನಮ್ಮ ಸಂಸ್ಕೃತಿ ಎಂಬ ವಿಷಯವು ನಮ್ಮ ಚಿಣ್ಣರ ದಸರಾ ಶಿಬಿರದ ಕೊನೆಯ ದಿನವಾಗಿತ್ತು, ಮಕ್ಕಳು ತುಂಬಾ ಉತ್ಸುಕರಾಗಿದ್ದರು ಏಕೆಂದರೆ ಇದು ಅವರಿಗೆ ನಾನು ಸೀರೆ ಹಾಕಿಕೊಂಡು ಬರಲು ಹೇಳಿದ್ದೆ ಮತ್ತೆ ಹುಡುಗರಿಗೆ ಹೊಸ ಡ್ರೆಸ್ ಹೇಳಿದ್ದೆ. ಮಕ್ಕಳು ತುಬಾ ಚನ್ನಾಗಿ ತಯಾರಾಗಿ ಬಂದಿದ್ದರು ಹಾಗೆ ಯಲ್ಲರು ನನಗೆ ಮುಂಜಾನೆಯ ಶುಭಾಶಯ ಹೇಳಿದರು.                         ನಾನು 8 ಗಂಟೆಗೆ ಶಾಲೆಗೆ ಹೋಗಿದ್ದೆ ವಿದ್ಯಾರ್ಥಿಗಳು ಆಗಲೇ ಜಮಾಯಿಸಿ ನನಗಾಗಿ ಕಾಯುತ್ತಿದ್ದರು.  ಶಿಬಿರದ ಕೊನೆಯ ದಿನದಂದು ನಾನು ಅವರನ್ನು ಸ್ವಾಗತಿಸಿದೆ ನಂತರ ಒಂದು ಎನರ್ಜೈಸರ್ ಆಟವನ್ನು ಮಾಡಿದೆ. ನಂತರ ನಾನು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಮಾತನಾಡಿದೆ. ನಂತರ ವಿದ್ಯಾರ್ಥಿಗಳು OM ಅನ್ನು ಚಿತ್ರಿಸಿದರು ಮತ್ತು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲ್ಪಟ್ಟಿದ್ದು ನೋಡಲು ತುಂಬಾ ಚೆನ್ನಾಗಿತ್ತು. ನಂತರ ವಿದ್ಯಾರ್ಥಿಗಳು ಕುಟುಂಬ ವೃಕ್ಷವನ್ನು ಚಿತ್ರಿಸಿದರು ಮತ್ತು ನಾನು ಅವರ ಕುಟುಂಬದ ಬಗ್ಗೆ ಕೇಳಿದೆ ಮತ್ತು ಅದರ ಬಗ್ಗೆ ಪ್ರಶ್ನೆಗಳನ್ನು ಕೇಳಿದೆ. ನಂತರ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆಬ್ಬೆರಳಿಗೆ ದಸರಾ ಶಿಬ...
Image
                                                                ಚಿಣ್ಣರ ದಸರಾ @ಹನಮನಕೊಪ್ಪ ಎರಡನೆಯ ದಿನದ ಚಿಣ್ಣರ ದಸರಾ ಕಾರ್ಯಕ್ರಮದ ಪ್ರಯುಕ್ತ ಧ್ಯೆಯ ವಾಕ್ಯ ನಮ್ಮ ಭಾರತೀಯ ಪ್ಯಾರಾ ಒಲಂಪಿಕ್ ಆಟಗಾರರು ಫ್ರಾನ್ಸಿನ ಪ್ಯಾರಿಸಿನಲ್ಲಿ  ನಡೆದ ಒಲಂಪಿಕ್ ಸ್ಪರ್ದೆಯಲ್ಲಿ 29 ಪ್ರಶಸ್ತಿಗಳು ಬಂದಿವೆ ಹಾಗೆಯೇ ಎಲ್ಲ ಭಾರತೀಯರು ಸಂಭ್ರಮಿಸುವ ಹಾಗೂ ಖುಶಿ ಪಡುವ ವಿಚಾರ್ ಹಾಗೆಯ ನಮ್ಮ ಶಾಲೆಯಲ್ಲಿ  ಶಾಲಾ ಮಕ್ಕಳಿಗೆ  ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಅದರಲ್ಲಿ ವಿದ್ಯಾರ್ಥಿಯ ಕಣ್ಣು ಕಟ್ಟಿ ಅವರ್ ಮನೆಗೆ ಹೋಗುವ ಸ್ಪರ್ಧೆ ಹಾಗೂ ಕುಂಟುವುದು ಹಾಗೆ ಕಣ್ಣು ಕಟ್ಟಿ ನಡೆಯುವುದು ಇನ್ನು ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಬಹಳ ಚೆನ್ನಾಗಿ ನಡೆದವು. ಹಾಗೆಯೇ ಎಲ್ಲ ವಿದ್ಯಾರ್ಥಿಗಳು ಮನೆಯಿಂದ ಊಟವನ್ನು ತೆಗೆದುಕೊಂಡು ಬಂದು ಶಾಲೆಯಲ್ಲಿ ಎಲ್ಲರೂ ಒಟ್ಟಾಗಿ ಕುಂತು ಹಂಚಿಕೊಂಡು ಊಟವನ್ನು ಮಾಡಿದರು ಈ ದಿನವೂ ಬಹಳ ವಿಶೇಷತೆಯಿಂದ ಕೂಡಿತ್ತು ಎಂದು ಹೇಳಬಹುದು  

Paralympics

Image
India’s victory in Paralympics 2024 It was second day of Dasara camp. First students prayed song. i did and an activity next I explained about the Paralympics meaning and types of Paralympics. Then I Told  2024 Paris Paralympics and how many Indian players participated and how many players got medals. I explained 3 types of medals. I taught the difference between the Olympics and Paralympic. I conducted a quiz competition on Paralympics. that day there was a World Animals Day . So i taught theme of this year and i told the save animals and trees. Afterwards I organized the two games. One was putting the balls on the bucket. All Students enjoyed this game a lot. That day our Program manager Manjunath sir visited our school. They asked about the camp to the students. they told to sir what they learned. Sir took photos with students. lastly i visited Timmapur school with Manjunath sir where they played one activity that was very nice. All students involvement was very well also they e...